Description
ವಿಜಯನಗರದ ಸಿಂಹಾಸನಕ್ಕೆ ನಿಷ್ಠನಾಗಿದ್ದ ಧೀರ. ಸ್ವಾಮಿಕಾರ್ಯದಲ್ಲಿ ತನ್ನ ಪ್ರಾಣ ಹೋದರೂ ಧನ್ಯನೇ ಎಂದು ಶ್ರಮಿಸಿದ. ತನ್ನ ರಾಜ ತೀರಿಕೊಂಡನಂತರ ರಾಜವಂಶಕ್ಕೆ ನ್ಯಾಯ ದೊರಕಿಸಲು ಪ್ರಾಣವನ್ನೇ ಪಣವಾಗಿಟ್ಟ. ರಾಜ ಪ್ರತಿನಿಧಿಯಾಗಿ ರಾಜ್ಯಕ್ಕೆ ರಕ್ಷೆಯಾದ, ಪ್ರಜೆಗಳ ತಂದೆಯಾದ.
Specification
Additional information
| book-no | 73 |
|---|---|
| author-name | |
| published-date | 1976 |
| language | Kannada |






