Description
ಷಹಜಹಾನನ ಹಿರಿಯ ಮಗ. ಚಕ್ರವರ್ತಿಯಾಗಬೇಕಾಗಿದ್ದವನು ತಮ್ಮ ಔರಂಗಜೇಬನಿಂದ ಕೊಲೆಯಾದ. ಎಲ್ಲ ಧರ್ಮಗಳಲ್ಲಿ ಗೌರವವಿದ್ದ ಈತನು ಹಿಂದೂಗಳ ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಯೋಗ ವಾಸಿಷ್ಠ, ಭಗವದ್ಗೀತೆ, ಉಪನಿಷತ್ತುಗಳು ಇಂತಹ ಕೃತಿಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ.
Specification
Additional information
| book-no | 390 |
|---|---|
| author-name | |
| published-date | 1979 |
| language | Kannada |






