Roll over image to zoom in
Description
ಔರಂಗಜೇಬನ ಆಡಳಿತದಲ್ಲಿ ತಮ್ಮ ಧರ್ಮವನ್ನು ಅನುಸರಿಸಲು ಸ್ವಾತಂತ್ರ್ಯವಿಲ್ಲದೆ ನರಳುತ್ತಿದ್ದ ಹಿಂದೂಗಳಿಗೆ ರಕ್ಷಕನಾದ ವೀರ ಅರಸ. ಹದಿನಾಲ್ಕನೆ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಛತ್ರಸಾಲ ಎಪ್ಪತ್ತು ವರ್ಷಗಳ ಕಾಲ ಆತ್ಮ ಗೌರವಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ.
Specification
Additional information
book-no | 162 |
---|---|
author-name | |
published-date | 1978 |
language | Kannada |