ಚಂದ್ರಗುಪ್ತ ಮೌರ್ಯ

13.5015.00 (-10%)

In stock

Compare
Category:

13.5015.00 (-10%)

Description

ಬಾಲ್ಯದಲೆ ತಂದೆಯನ್ನು ಕಳೆದುಕೊಂಡು ಕಷ್ಟದಲ್ಲಿ ಬೆಳೆದ ಚಂದ್ರಗುಪ್ತ ಚಕ್ರವರ್ತಿಯಾದ. ಹೊರಗಿನ ಶತ್ರುಗಳಿಂದ ಪ್ರಜೆಗಳನ್ನು ಕಾಪಾಡಿದ, ದೇಶದಲ್ಲಿ ಶಾಂತಿ-ಸಮೃದ್ಧಿಗಳು ನೆಲೆಸುವಂತೆ ಪ್ರಜಾರಕ್ಷಕನಾಗಿ ಆಳಿದ. ತುಂಡು ರಾಜ್ಯಗಳಿಂದ ತುಂಬಿಹೋಗಿದ್ದ ಭರತ ಭೂಮಿಯನ್ನು ಒಂದುಗೂಡಿಸಿದ. ಮುಪ್ಪು ಹತ್ತಿರವಾದಾಗ ಎಲ್ಲ ಅಧಿಕಾರ-ಸುಖಗಳನ್ನೂ ತ್ಯಜಿಸಿ ಆಧ್ಯಾತ್ಮಿಕ ಸಾಧನೆಯಲ್ಲಿ ನಿರತನಾದ.

Specification

Additional information

book-no

74

author-name

published-date

1972

language

Kannada

Main Menu

ಚಂದ್ರಗುಪ್ತ ಮೌರ್ಯ

13.5015.00 (-10%)

Add to Cart