Roll over image to zoom in
Description
ಅಹಂಕಾರದಿಂದ ಬೀಗಿದ ಅಣ್ಣನನ್ನು ಸೋಲಿಸಿ, ಆಗಲೆ ತನ್ನ ಜೀವನದ ಗುರಿಯನ್ನು ಕಂಡುಕೊಂಡ ಮಹಾನುಭಾವ. ಸೋತ ಅಣ್ಣನಿಗೆ ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ನಡೆದ. ತಾನು ಕಂಡ ಬೆಳಕನ್ನು ಇತರರಿಗೂ ತಂದುಕೊಟ್ಟ. ಶ್ರವಣಬೆಳಗೊಳದಲ್ಲಿ ನಿಂತ ಭವ್ಯ ಗೊಮ್ಮಟೇಶ್ವರ ವಿಗ್ರಹ ಬಾಹುಬಲಿಯದೇ.
Specification
Additional information
book-no | 131 |
---|---|
author-name | |
published-date | 1974 |
language | Kannada |