Description
ಮೂವತ್ತೆರಡೆ ವರ್ಷ ಬದುಕಿದ್ದ ಚಿಪಳೂಣಕರರು ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿದವರು, ಮುಂದೆ ಅದು ತೀವ್ರವಾಗಿ ಶಕ್ತಿಯನ್ನು ಕೂಡಿಕೊಂಡು ಮುಂದುವರಿಯಲು ಸಿದ್ಧತೆ ಮಾಡಿದವರು. ಆಧುನಿಕ ಮರಾಠಿ ಗದ್ಯದ ಜನಕ. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರರು.
Specification
Additional information
| book-no | 384 |
|---|---|
| author-name | |
| published-date | 1979 |
| language | Kannada |






