Description
ವೀರ ಸಮಾಜ ಸುಧಾರಕರು, ಸಾಹಿತಿ, ಪತ್ರಿಕೋದ್ಯಮಿ, ನ್ಯಾಯಕ್ಕಾಗಿ ಸತತವಾಗಿ ಹೋರಾಡಿದ ಧೀರ. ಸಾಹಿತ್ಯವನ್ನೂ ವೃತ್ತ ಪತ್ರಿಕೆಯನ್ನೂ ಸಮಾಜವನ್ನೂ ತಿದ್ದಲು ಸಾರ್ಥಕವಾಗಿ ಬಳಸಿದರು. ಸ್ವಂತ ದುಡಿಮೆಯಿಂದ ಸಂಪಾದಿಸಿದ ಸಹಸ್ರಾರು ರೂಪಾಯಿಗಳ ಸಂಪತ್ತನ್ನು ಸಮಾಜದ ಸೇವೆಗೆ ಅರ್ಪಿಸಿದ ಮಹಾತ್ಯಾಗಿ.
Specification
Additional information
book-no | 342 |
---|---|
author-name | |
published-date | 1975 |
language | Kannada |