Description
ಪ್ರಸಿದ್ಧ ವೀಣಾವಾದಕರು. ವೀಣೆ ಶೇಷಣ್ಣನವರ ಶಿಷ್ಯರು. ಪಾಶ್ಚಾತ್ಯ ಸಂಗೀತದ ಮೇಲೆಯೂ ಪ್ರಭುತ್ವ ಗಳಿಸಿದರು. ನೂರಾರು ಮಂದಿಗೆ ವಿದ್ಯಾದಾನ ಮಾಡಿದರು. ಸರಳವಾದ, ಉದಾರವಾದ ಸ್ವಭಾವ. ಇತರರ ಯೋಗ್ಯತೆಯನ್ನು ಮನಸಾರ ಮೆಚ್ಚುವ ಹೃದಯವೈಶಾಲ್ಯ.
Specification
Additional information
| book-no | 450 |
|---|---|
| author-name | |
| published-date | 1975 |
| language | Kannada |






