Description
ಏಳು ವರ್ಷದ ಹುಡುಗನಾಗಿದ್ದಾಗಲೇ ಶೇಷಣ್ಣ ಸಂಗೀತದಲ್ಲಿ ಅಸಾಧಾರಣ ಪ್ರತಿಭೆಯನ್ನು ತೋರಿಸಿದರು. ಅನನ್ಯ ಗುರುಭಕ್ತಿ, ಸಾಧನೆಗಳಿಂದ ನಾಡಿನ ಅತಿ ಶ್ರೇಷ್ಠ ಸಂಗೀತಗಾರರಲ್ಲಿ ಒಬ್ಬರಾದರು. ಅವರದು ನೈಜ ವಿನಯ, ಶಿಷ್ಯರಲ್ಲಿ ಅವರಿಗೆ ಅಪಾರ ಪ್ರೀತಿ.
Specification
Additional information
| book-no | 301 |
|---|---|
| author-name | |
| published-date | 1974 |
| language | Kannada |






