Description
ಬಡತನ, ಕಷ್ಟಗಳು ಇವಕ್ಕೆ ಹೆದರದೆ ಬಾಳನ್ನು ರೂಪಿಸಿಕೊಂಡ ಹಿರಿಯರು. ಮಕ್ಕಳಿಗೆ ಓದಲು ಪುಸ್ತಕಗಳೇ ಇಲ್ಲದ ಕಾಲದಲ್ಲಿ ಅವರಿಗಾಗಿ ಮಾರ್ಗದರ್ಶನ ಮಾಡುವ ಅನೇಕ ಪುಸ್ತಕಗಳನ್ನು ಪ್ರಕಟಿಸಿದರು. ಸರಳವಾದ, ಶುಚಿಯಾದ ಜೀವನ. ಇತರರಿಗಾಗಿ ಬದುಕಿದವರು.
Specification
Additional information
book-no | 459 |
---|---|
author-name | |
published-date | 1975 |
language | Kannada |