Description
ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ಶ್ರದ್ಧೆ ವಿದ್ವತ್ತು, ಪ್ರತಿಭೆಗಳಿಗೆ ಕಳಶವಿಟ್ಟಂತಹ ವಿನಯ, ಸೌಜನ್ಯ, ಬಂಗಾರು ಕಾಮಾಕ್ಷಿ ದೇವಿಯ ಆರಾಧನೆಯೇ ಉಸಿರು. ಅನೇಕ ಸುಂದರ ಕೃತಿಗಳನ್ನು ರಚಿಸಿದರು, ಹಾಡಿದರು. ಸೊಕ್ಕಿದವರಿಗೆ ಬುದ್ಧಿ ಕಲಿಸಿದರು, ಆದರೆ ಅವರಲ್ಲಿ ಕಹಿ ಇರಲಿಲ್ಲ, ಗೆದ್ದೆನೆಂಬ ಸಂತೋಷ ಇರಲಿಲ್ಲ. ಹಿರಿಯ ವಾಗ್ಗೇಯಕಾರರು, ಸುಂದರ ಜೀವನ ನಡೆಸಿದರು.
Specification
Additional information
book-no | 446 |
---|---|
author-name | |
published-date | 1975 |
language | Kannada |