Roll over image to zoom in
Description
ಕನ್ನಡದ ಹಿರಿಯ ಕವಿಗಳ ಪಂಕ್ತಿಗೆ ಸೇರಿದವನು. ಶಿವನನ್ನೂ ಶಿವಶರಣರನ್ನೂ ಬಿಟ್ಟು ಬೇರೆ ಯಾರನ್ನೂ ಹೊಗಳುವುದಿಲ್ಲವೆಂಬ ಪ್ರತಿಜ್ಞೆ ಈತನದು. ಶಿವಭಕ್ತಿಯ ಹಿರಿಮೆಯನ್ನು ಮಾತ್ರವಲ್ಲ, ಮನುಷ್ಯ ಸ್ವಭಾವ ಎಷ್ಟು ಉನ್ನತಮಟ್ಟವನ್ನು ಮುಟ್ಟಬಲ್ಲುದು ಎಂಬುದನ್ನೂ ಚಿತ್ರಿಸಿದ.
Specification
Additional information
book-no | 444 |
---|---|
author-name | |
published-date | 1975 |
language | Kannada |