Description
ಹಿರಿಯ ಕವಿಗಳು, ಹಿರಿಯ ಉಪಾಧ್ಯಾಯರು, ನಿರ್ಮಲವಾದ ನಿಸ್ವಾರ್ಥವಾದ ಬಾಳನ್ನು ಬಾಳಿದವರು. ತಾನಾಗಿ ಬಡತನವನ್ನು ಆರಿಸಿಕೊಂಡರು. ಭಾರತಕ್ಕಾಗಿ, ಕನ್ನಡಕ್ಕಾಗಿ ಬದುಕಿದರು. ಬಂದ ಕಷ್ಟಗಳನ್ನೆಲ್ಲ ನುಂಗಿಕೊಂಡು ಭಗವಂತನಲ್ಲಿ ನಂಬಿಕೆ ಇಟ್ಟು ಧನ್ಯ ಜೀವನ ನಡೆಸಿದರು.
Specification
Additional information
| book-no | 335 |
|---|---|
| author-name | |
| published-date | 1980 |
| language | Kannada |





