Description
ಕುಮಾರವ್ಯಾಸ ಭಾರತವನ್ನು ಇಂಪಾಗಿ, ಹೃದಯಕ್ಕೆ ಮುಟ್ಟುವಂತೆ ಕನ್ನಡನಾಡಿನಲೆಲ್ಲ ವಾಚನ ಮಾಡಿದ ಹಿರಿಯ ಗಮಕಿಗಳು. ಗಮಕ ಕಲೆಯನ್ನು ಬೆಳಗಿಸಿದರು. ಅನೇಕ ಮಂದಿ ಶಿಷ್ಯರಿಗೆ ಸಮರ್ಥ ರೀತಿಯಲ್ಲಿ ಮಾರ್ಗದರ್ಶನ ಮಾಡಿ ಆ ಕಲೆ ಉಳಿದು ಬರಲು ನೆರವಾದರು.
Specification
Additional information
| book-no | 336 |
|---|---|
| author-name | |
| published-date | 1980 |
| language | Kannada |





