Description
ಪ್ರಸಿದ್ಧ ಭಾರತೀಯ ಚಿತ್ರಕಾರರು. ಭಾರತೀಯರ ದೇವತೆಗಳ, ಕಾವ್ಯಗಳ ನಾಯಕ ನಾಯಕಿಯರ, ವೀರರ ಮತ್ತು ದೇಶಭಕ್ತರ ಚಿತ್ರಗಳನ್ನು ರಾಜಮಹಾರಾಜರಿಂದ ಬಡವರವರೆಗೆ ಎಲ್ಲರಿಗೆ ಲಭ್ಯಮಾಡಿಕೊಟ್ಟರು. ಜಗತ್ತಿನಲ್ಲೆಲ್ಲ ಮನ್ನಣೆ ಪಡೆದ ಪ್ರತಿಭವಂತರು ಸರಳ ಸ್ವಭಾವದ, ಪರಿಶುದ್ಧ ಜೀವನದ ಹಿರಿಯ ವ್ಯಕ್ತಿ.
Specification
Additional information
book-no | 350 |
---|---|
author-name | |
published-date | 1975 |
language | Kannada |