Description
ಕನ್ನಡನಾಡಿನ ಹರಿದಾಸರಲ್ಲಿ ಪ್ರಖ್ಯಾತರಾದವರು. ಕರ್ನಾಟಕ ಸಂಗೀತದ ಪ್ರತಿಭಾವಂತರ ಮೊದಲ ಪಂಕ್ತಿಯವರು. ಅಪಾರ ಹಣಗಳಿಸಿ, ಹಣಕ್ಕಾಗಿ ಬದುಕುತ್ತಿದ್ದವರು ಒಂದು ಅಪೂರ್ವ ಘಟನೆಯಿಂದ ಎಲ್ಲವನ್ನೂ ದಾನ ಮಾಡಿ ಹರಿದಾಸರಾದರು. ಈಸಬೇಕು ಇದ್ದು ಜೈಸಬೇಕು ಎಂಬುದನ್ನು ಆಚರಿಸಿ ತೋರಿದರು. ದಾಸರೆಂದರೆ ಪುರಂದರದಾಸರಯ್ಯ ಎನ್ನಿಸಿಕೊಂಡರು.
Specification
Additional information
book-no | 81 |
---|---|
author-name | |
published-date | 1976 |
language | Kannada |