ಪೃಥ್ವೀರಾಜ್ ಕಪೂರ್

13.5015.00 (-10%)

In stock

Compare

13.5015.00 (-10%)

Description

ರಂಗಭೂಮಿ ಹಾಗೂ ಚಲನಚಿತ್ರಗಳಲ್ಲಿ ಜೀವನವಿಡೀ ದುಡಿದು, ಪೃಥ್ವೀರಾಜ್ ಕಪೂರರು ಇಡೀ ದೇಶದಲ್ಲಿ ಖ್ಯಾತರಾದರು. ಕಲೆಗಳಿಗೆ ಮಹತ್ವದ ಸ್ಥಾನವನ್ನು, ಗೌರವವನ್ನು ದೊರಕಿಸಿ ಕೊಟ್ಟರು. ಅವರು ರಂಗಭೂಮಿ-ಚಲನಚಿತ್ರ ಪಿತಾಮಹ. ಈ ರಂಗಗಳಲ್ಲಿ ಕಲೆ, ಶಿಸ್ತು, ವ್ಯವಸ್ಥೆ ಮತ್ತು ವಾಸ್ತವಿಕತೆಗಳನ್ನು ತಂದು ಕೊಟ್ಟ ಶ್ರೇಷ್ಠ ಕಲೆವಿದ – ಶ್ರೇಷ್ಟ ಮಾನವ. ತನ್ನನ್ನೂ ತನ್ನ ಕುಟುಂಬದ ಮೂರು ತಲೆಮಾರುಗಳನ್ನು ಕಲೆಗಾಗಿಯೇ ಮುಡಿಪಾಗಿಸಿದ ಅದ್ವಿತೀಯ ಕಲೆರಾಧಕ.

Specification

Additional information

book-no

438

author-name

published-date

1975

language

Kannada

Main Menu

ಪೃಥ್ವೀರಾಜ್ ಕಪೂರ್

13.5015.00 (-10%)

Add to Cart