Roll over image to zoom in
Description
ಈ ಶತಮಾನದ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರು. ಸ್ವತಃ ಸುಂದರವಾದ ಹಾಡುಗಳನ್ನು ರಚಿಸಿದರು. ಬಹು ಬಡತನದಲ್ಲಿ ಬಾಲ್ಯವನ್ನೂ ಯೌವನದ ಪ್ರಾರಂಭದ ವರ್ಷಗಳನ್ನೂ ಕಳೆದರು. ಗಾಢವಾದ ದೈವಭಕ್ತಿ ಅವರ ಹಾಡುಗಳಲ್ಲಿ ಶಬ್ದಗಳ ರೂಪದಲ್ಲಿ ಮೈತಾಳಿದೆ.
Specification
Additional information
book-no | 416 |
---|---|
author-name | |
published-date | 1978 |
language | Kannada |