Description
ಭಾರತೀಯ ಸಂಗೀತ ಸಾಧನೆ, ಪ್ರಚಾರ, ಪ್ರಯೋಗ, ಸಂಶೋಧನೆಗಳಿಗಾಗಿ ಆಯುಷ್ಯ ಸವೆಸಿದ ಕಲೆನಿಧಿ. ಭಕ್ತಿ, ಭಾವನೆ, ಕರುಣೆಗಳನ್ನು ಸಂಗೀತದಲ್ಲಿ ಹೊರ ಹೊಮ್ಮಿಸಿದ ಆಧುನಿಕ ಋಷಿ. ಸಂಗೀತವು ಬದುಕನ್ನು ಸುಂದರವಾಗಿ ರೂಪಿಸಬೇಕು, ವಿಶ್ವದ ಜನರನ್ನೆಲ್ಲ ಒಂದುಗೂಡಿಸಬೇಕು ಎಂದು ಪ್ರಯತ್ನಿಸಿದ ದಾರ್ಶನಿಕ. ರಸಗಂಧರ್ವನಂತೆ ಹಾಡಿ ಆನಂದಾನುಭವ ಹಂಚಿದ ಪುಣ್ಯ ಪುರುಷ.
Specification
Additional information
book-no | 296 |
---|---|
author-name | |
published-date | 1978 |
language | Kannada |