Description
ಕನ್ನಡ ನಾಡಿನ ಶ್ರೇಷ್ಠ ಚಕ್ರವರ್ತಿಗಳಲ್ಲಿ ಒಬ್ಬ. ರಾಜದ್ರೋಹ ಮಾಡಿದ ಮಗನಿಗೆ ಮರಣದಂಡನೆ ವಿಧಿಸಿ ನ್ಯಾಯ ಸಿಂಹಾಸನದ ಮುಂದೆ ಎಲ್ಲರೂ ಸಮ ಎಂದು ಸ್ಥಾಪಿಸಿದ ನ್ಯಾಯಾಧೀಶ. ಕವಿರಾಜ ಮಾರ್ಗ ಗ್ರಂಥಕ್ಕೆ ಇವನದೆ ಸ್ಫೂರ್ತಿ ಶೂರ, ಪ್ರಜಾವತ್ಸಲ, ಉದಾರಿ, ಎಲ್ಲ ಧರ್ಮಗಳನ್ನೂ ಗೌರವದಿಂದ ಕಂಡ ಅರಸ.
Specification
Additional information
book-no | 65 |
---|---|
author-name | |
published-date | 1972 |
language | Kannada |