Roll over image to zoom in
Description
ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರು. ’ವಾತಾಪಿ ಗಣಪತಿಂ’ ಮೊದಲೆದ ಸುಂದರ ಕೃತಿಗಳನ್ನು ರಚಿಸಿದರು. ನಾನು ಮನುಷ್ಯರನ್ನು ಸ್ತುತಿಸುವುದಿಲ್ಲ ಎಂದು ಬಡತನದಲ್ಲಿಯೇ ಬಾಳಿದರು. ಹಿರಿಯ ವಾಗ್ಗೇಯಕಾರರು, ಉದಾತ್ತ ವ್ಯಕ್ತಿ. ಅವರ ಬದುಕು ಸುಂದರ, ಸಾವು ಸುಂದರ, ಬಿಟ್ಟು ಹೋದ ನೆನಪುಗಳು ರಚನೆಗಳೂ ಸುಂದರ.
Specification
Additional information
book-no | 452 |
---|---|
author-name | |
published-date | 1975 |
language | Kannada |