Description
ಕರ್ನಾಟಕ ಸಂಗೀತದಲ್ಲಿ ಹಿರಿಯರು. ಹತ್ತನೆಯ ವಯಸ್ಸಿಗೇ ಪ್ರಸಿದ್ಧ ವಿದ್ವಾಂಸರು ತಲೆದೂಗುವಂತೆ ಹಾಡುತ್ತಿದ್ದ ಪ್ರತಿಭಾವಂತರು. ಪ್ರತಿಭೆಗೆ ತಕ್ಕ ವಿದ್ವತ್ತು, ವಿದ್ವತ್ತಿಗೆ ತಕ್ಕ ನಿರಹಂಕಾರ. ಎಲ್ಲ ಈಶ್ವರನಿಗೆ ಅರ್ಪಿತ ಎಂದು ನಿರ್ಲಿಪ್ತವಾಗಿ ಬಾಳಿದರು.
Specification
Additional information
| book-no | 448 |
|---|---|
| author-name | |
| published-date | 1975 |
| language | Kannada |






