Description
ಹಿರಿಯ ಸಂಗೀತಗಾರರು. ಬಾಳಿನುದ್ದಕ್ಕೂ ಅನಾರೋಗ್ಯವಾದರೂ ಆಶಾವಾದಿಯಾಗಿ ಬಾಳಿದವರು. ಶಾಸ್ತ್ರ, ಸಂಪ್ರದಾಯಗಳಿಗೆ ವಿರುದ್ಧವಾಗದಂತೆ ತಮ್ಮ ಸ್ವತಂತ್ರ ಶೈಲಿಯನ್ನು ಬೆಳೆಸಿಕೊಂಡರು. ವಿಶೇಷ ಸಂಗೀತ eನ ಇಲ್ಲದವರನ್ನೂ ತಣಿಸುವಂತೆ ಹಾಡಿ ಸಾವಿರಾರು ಮಂದಿಗೆ ಸಂತೋಷ ನೀಡಿದರು.
Specification
Additional information
| book-no | 330 |
|---|---|
| author-name | |
| published-date | 1979 |
| language | Kannada |






