Description
ಕನ್ನಡದ ಮಹಾ ಕವಿ. ಮಹಾಭಾರತವನ್ನು ಶ್ರೀ ಕೃಷ್ಣ ಕಥೆಯನ್ನಾಗಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಇವನ ಪಾತ್ರಗಳು ಜೀವಂತ. ಇವನು ರೂಪಕ ಚಕ್ರವರ್ತಿ, ಭಾಷೆಯ ಪ್ರಭು. ಜಗತ್ತಿನಲ್ಲಿ ಒಳ್ಳೆಯತನ ದುಷ್ಟತನಗಳಿಗೆ ನಿರಂತರವಾಗಿ ನಡೆಯುವ ಹೊರಾಟದ ಸಾಂಕೇತಿಕ ಕಾವ್ಯ, ದೈವ ಬೆಂಬಲದ ಮಹತ್ವದ ನಿರೂಪಣೆ ಕುಮಾರವ್ಯಾಸ ಭಾರತ.
Specification
Additional information
book-no | 80 |
---|---|
author-name | |
published-date | 1976 |
language | Kannada |