Description
ಕೇರಳದ ಪ್ರಸಿದ್ಧ ಕವಿ. ಹುಟ್ಟಿನಿಂದ ಎಲ್ಲರೂ ಸಮಾನರು ಎಂಬ ತತ್ವವನ್ನು ಪ್ರತಿಪಾದಿಸಿ ಸಮಾಜದಲ್ಲಿದ್ದ ಅಸಮಾನತೆ ಅನ್ಯಾಯಗಳನ್ನು ಸರಿಪಡಿಸಲು ಕಾರ್ಯಶೀಲರಾಗಿ ಶ್ರಮಿಸಿದರು. ಸೌಜನ್ಯ, ತ್ಯಾಗ, ಕಾರುಣ್ಯಗಳೇ ಮನುಷ್ಯನನ್ನು ದೊಡ್ಡವನನ್ನಾಗಿ ಮಾಡುವುವು ಎಂಬ ದೃಷ್ಟಿಯನ್ನು ಕಾವ್ಯಗಳಲ್ಲಿ ಹೃದಯ ಮುಟ್ಟುವಂತೆ ನಿರೂಪಿಸಿದರು.
Specification
Additional information
book-no | 441 |
---|---|
author-name | |
published-date | 1975 |
language | Kannada |