Description
ಕನ್ನಡದ ಒಬ್ಬ ಹಿರಿಯ ಕವಿ. ಯಶೋಧರ ಚರಿತೆ ಮತ್ತು ಅನಂತನಾಥ ಪುರಾಣಗಳನ್ನು ರಚಿಸಿದ. ದೊಡ್ಡ ವಿದ್ವಾಂಸ, ಮಂತ್ರಿ. ಸ್ವಾರಸ್ಯವಾಗಿ ಕಥೆ ಹೇಳುತ್ತಲೇ ಬಾಳಿಗೆ ಅಗತ್ಯವಾದ ಪಾಠವನ್ನೂ ಕಲಿಸುವ ಕವಿ.
Specification
Additional information
book-no | 311 |
---|---|
author-name | |
published-date | 1974 |
language | Kannada |