Roll over image to zoom in
Description
ಹಳಕಟ್ಟಿಯವರ ಕೆಲಸವೂ ದೊಡ್ಡದು, ವ್ಯಕ್ತಿತ್ವವೂ ದೊಡ್ಡದು. ವಚನಸಾಹಿತ್ಯದ ನಿಧಿಯನ್ನು ಕನ್ನಡಿಗರಿಗೆ ದಕ್ಕಿಸಿಕೊಡುವುದಕ್ಕಾಗಿ ಜೀವನವನ್ನೆ ಮುಡಿಪಾಗಿಟ್ಟರು. ಪದವಿ, ಹಣ, ಸುಖ ಎಲ್ಲವನ್ನೂ ತ್ಯಜಿಸಿ, ನಾಡಿನ ಮೂಲೆಮೂಲೆ ತಿರುಗಿ, ವಚನಸಾಹಿತ್ಯವನ್ನು ಸಂಗ್ರಹಿಸಿದರು.
Specification
Additional information
book-no | 312 |
---|---|
author-name | |
published-date | 1974 |
language | Kannada |