Description
ಪ್ರಸಿದ್ಧ ಪಿಟೀಲು ವಿದ್ವಾಂಸರು. ಸಂಗೀತವನ್ನು ಭಗವಂತನ ಆರಾಧನೆ ಎಂದು ಭಾವಿಸಿದರು. ಕರ್ನಾಟಕ ಸಂಗೀತದ ಸಂಪ್ರದಾಯವನ್ನು ಸೊಗಸಾಗಿ ತಿಳಿದವರು, ಆದರೂ ಪ್ರಯೋಗಗಳನ್ನು ಮಾಡಿದರು. ಅವರ ವಿನಯ ಅವರ ವಿದ್ವತ್ತಿನಷ್ಟೆ ಹಿರಿದು.
Specification
Additional information
| book-no | 485 |
|---|---|
| author-name | |
| published-date | 1976 |
| language | Kannada |






