Description
ಅಸಾಧಾರಣ ವಿದ್ವತ್ತು, ಆಶು ಕವಿತಾ ಸಾಮರ್ಥ್ಯ, ಮಧುರ ಕಂಠ ಇವು ಬಸವಪ್ಪ ಶಾಸ್ತ್ರಿಗಳು ಹಲವು ರೀತಿಗಳಲ್ಲಿ ಕನ್ನಡದ ಸೇವೆಯನ್ನು ಮಾಡಲು ಸಾಧ್ಯ ಮಾಡಿದವು. ಅವರು ರಚಿಸಿದ ಕಾಯಾ ಶ್ರೀಗೌರಿ ಹಿಂದಿನ ಮೈಸೂರಿನ ಜನಕ್ಕೆ ಬಹು ಪರಿಚಿತ.
Specification
Additional information
book-no | 346 |
---|---|
author-name | |
published-date | 1975 |
language | Kannada |