Roll over image to zoom in
Description
ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ವಿದ್ವಾಂಸರು. ಶ್ರದ್ಧೆ, ಶ್ರಮಗಳಿಂದ ಸಂಗೀತ ಕಲೆಯನ್ನು ಒಲಿಸಿ ಕೊಂಡವರು. ಪ್ರತಿಭೆಯೊಂದಿಗೆ ಸೌಜನ್ಯವನ್ನು ಮೆರೆದ ಅವರು ತಮ್ಮ ವ್ಯಕ್ತಿತ್ವದ ದೊಡ್ಡತನದಿಂದಲೂ ಗೌರವಗಳಿಸಿದರು.
Specification
Additional information
book-no | 432 |
---|---|
author-name | |
published-date | 1978 |
language | Kannada |