Description
ಸಂಗೀತಕ್ಕಾಗಿ ಬಾಳನ್ನು ಧಾರೆ ಎರೆದು ತಪಸ್ಸು ಮಾಡಿದ ಹಿರಿಯರು. ಸಂಗೀತ ಕಲಿಯಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ದೇಶ ವಿದೇಶಗಳಲ್ಲಿ ಅವರ ಖ್ಯಾತಿ ಹಬ್ಬಿತು. ಆದರೂ ವಿನಯದ ಮೂರ್ತಿ ಅವರು.
Specification
Additional information
book-no | 482 |
---|---|
author-name | |
published-date | 1976 |
language | Kannada |