Description
ಕನ್ನಡನಾಡಿನ ರಂಗಭೂಮಿಯ ಚರಿತ್ರೆಯಲ್ಲಿ ಅಮರ ಸ್ಥಾನ ಪಡೆದ ನಟರು. ರಂಗಭೂಮಿಯನ್ನು ಹಲವು ರೀತಿಗಳಲ್ಲಿ sಸುಧಾರಣೆ ಮಾಡಿದರು. ತಮಿಳುನಾಡಿನಲ್ಲೂ ಜನರ ಮನಸ್ಸನ್ನು ಸೂರೆಗೊಂಡರು. ಹಿರಿಯ ಕಲೆವಿದರಾಗಿದ್ದ ಆಚಾರ‍್ಯರ ಸ್ವಭಾವವೂ ಹಿರಿದು. ಬಿಡುಗೈಯ ದಾನಿ.
Specification
Additional information
| book-no | 436 |
|---|---|
| author-name | |
| published-date | 1975 |
| language | Kannada |





