Description
ಹಿರಿಯ ಕವಿ. ಶಿವಾಜಿಯ ಆಸ್ತಾನದಲ್ಲಿದ್ದ, ಅವನನ್ನು ಕುರಿತು ಇಂದಿಗೂ ಪ್ರಸಿದ್ಧವಾಗಿರುವ ಕಾವ್ಯವನ್ನು ರಚಿಸಿದ. ನಿರ್ಭಯವಾಗಿ ಬಲಿಷ್ಠ ಬಾದಶಹ ಔರಂಗಜೇಬನ ಮುಂದೆ ಅವನ ಕೆಟ್ಟ ಗುಣಗಳನ್ನೂ, ಕೆಟ್ಟ ಕೆಲಸಗಳನ್ನೂ ಸಾರಿದ. ಜನರಲ್ಲಿ ದೇಶಾಭಿಮಾನವನ್ನೂ ಸ್ವಾತಂತ್ರ್ಯ ಪ್ರೇಮವನ್ನೂ ಬೆಳೆಸಿದ.
Specification
Additional information
book-no | 221 |
---|---|
author-name | |
published-date | 1980 |
language | Kannada |