Description
ಪುರಂದರದಾಸರ ಮತ್ತು ಕನಕದಾಸರ ಗುರುಗಳು. eನ ವೈರಾಗ್ಯಗಳ ಮೂರ್ತಿ. ಕೃಷ್ಣದೇವರಾಯನ ಗುರುಗಳಾಗಿ, ಅವನಿಗೆ ವಿಪತ್ತು ಬರುವುದೆಂದು ಕಂಡಾಗ ತಾವೇ ಸಿಂಹಾಸನದಲ್ಲಿ ಕುಳಿತು ರಾಜ್ಯವಾಳಿದರು.ನಾನು ನಿಮ್ಮ ಸೇವಕನಾಗಿರುತ್ತೇನೆ ಎಂದರೂ ಮತ್ತೆ ಅವನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದರು. ಭಕ್ತರಲ್ಲಿ ಜಾತಿ ಇಲ್ಲ ಎಂದು ತೋರಿಸಿದರು.ಎಲ್ಲ ಧರ್ಮಗಳಿಗೆ ಸಮಾನವಾದ ಭಕ್ತಿಪಂಥವನ್ನು ಪ್ರಚಾರ ಮಾಡಿದರು.
Specification
Additional information
book-no | 109 |
---|---|
author-name | |
published-date | 1975 |
language | Kannada |