Description
ರಾಮಚರಿತಮಾನಸವನ್ನು ರಚಿಸಿದ ಮಹಾ ಕವಿ. ಚಿಕ್ಕಂದಿನಲ್ಲಿ ಅನಾಥರಾಗಿ, ಬಡತನ ಕಷ್ಟಗಳನ್ನು ಅನುಭವಿಸಿದರೂ ಅಸಾಧಾರಣ ಪಾಂಡಿತ್ಯ ಗಳಿಸಿದರು. ಹೆಂಡತಿಯ ಒಂದು ಮಾತಿನಿಂದ ಜೀವನದ ಗುರಿಯನ್ನು ಸ್ಮರಿಸಿಕೊಂಡು ಬಾಳನ್ನೇ ಶ್ರೀರಾಮನಿಗರ್ಪಿಸಿದ ಮಹಾ ಭಕ್ತ. ಸಾವಿರಾರು ಮಂದಿಗೆ ಉದ್ಧಾರದ ದಾರಿ ತೋರಿಸಿದ ಕವಿ – ಗುರು.
Specification
Additional information
book-no | 116 |
---|---|
author-name | |
published-date | 1973 |
language | Kannada |