Description
ತನ್ನ ದೇವರು ವಿಠ್ಠಲನಿಗಾಗಿಯೇ ಬದುಕಿನ ಸಂತಶ್ರೇಷ್ಠ. ಎಲ್ಲ ಕಷ್ಟ ದೌರ್ಜನ್ಯಗಳನ್ನೂ ತಾಳ್ಮೆಯಿಂದ ಸಹಿಸಿದ. ಶಿವಾಜಿ ಮಹಾರಾಜನೇ ವಜ್ರ ವೈಡೂರ್ಯಗಳನ್ನು ಅರ್ಪಿಸಿದರೂ ಸ್ವೀಕರಿಸದ ಮಹಾನುಭಾವ. ಇವನ ಅಭಂಗಗಳು ಮರಾಠಿ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ.
Specification
Additional information
| book-no | 177 |
|---|---|
| author-name | |
| published-date | 1974 |
| language | Kannada |






