Description
ತನ್ನ ನಿಷ್ಠೆಯಿಂದ ಶ್ರೀ ಶೈಲದ ಮಲ್ಲಯ್ಯನನ್ನು ಒಲಿಸಿಕೊಂಡ ಬಾಲಭಕ್ತ. ಇವನಿಂದ ಸೊನ್ನಲೆಪುರವೇ ಅಭಿನವ ಶ್ರೀ ಶೈಲವಾಯಿತು. ಬಸವಣ್ಣನವರ ಬಳಗವನ್ನು ಸೇರಿ ಶೂನ್ಯ ಸಿಂಹಾಸನಕ್ಕೆ ಜಗದ್ಗುರುಗಳಾದರು ಸಿದ್ದರಾಮರು. ಅರಿ ಶ್ರೇಷ್ಠ ವಚನಕಾರರಲ್ಲಿ ಒಬ್ಬರು.
Specification
Additional information
| book-no | 172 |
|---|---|
| author-name | |
| published-date | 1974 |
| language | Kannada |






