Roll over image to zoom in
Description
ಕನ್ನಡದಲ್ಲಿ ಹರಿದಾಸ ಸಾಹಿತ್ಯದ ಅರುಣೋದಯ ಎಂದು ಇವರ ಕೀರ್ತನೆಗಳನ್ನು ವಿದ್ವಾಂಸರು ಕರೆದಿದಾರೆ. ಸುಲಭವಾದ ಕನ್ನಡದಲ್ಲಿ ಜನಸಾಮಾನ್ಯರಿಗೆ ಒಳ್ಳೆಯ ಬಾಳಿನ ರೀತಿಯನ್ನು ವಿವರಿಸಿದರು. ಸಾಹಿತ್ಯ-ಸಂಗೀತಗಳ ಸಾರ್ಥಕ ಸಂಗಮ ಇವರ ಹಾಡುಗಳು. ಶ್ರೀ ಪಾದರಾಜರು ಅಸಾಧಾರಣ ಪಾಂಡಿತ್ಯ ಪಡೆದರು. ಮಹಾಮಹಿಮರು ಎಂದು ಈಗಲೂ ಭಕ್ತರು ಅವರಿಗೆ ತಲೆಬಾಗುತ್ತಾರೆ.
Specification
Additional information
book-no | 498 |
---|---|
author-name | |
published-date | 1976 |
language | Kannada |