Roll over image to zoom in
Description
ಪ್ರಾಚೀನ ಋಷಿಮುನಿಗಳೇ ಮೈವೆತ್ತಂತೆ ಭಾರತಕ್ಕೆ ಹೊಸ ದರ್ಶನವನ್ನಿತ್ತ ಆಧುನಿಕ ದ್ರಷ್ಟಾರ; ಯೋಧನಾಗಿಯೂ ಯೋಗಿಯಾಗಿಯೂ ವಿಲಕ್ಷಣ ಜೀವನಪ್ರಭೆ ಬೀರಿದ ಮಹಾಪುರುಷ; ಮಾನವನನ್ನು ’ಅತಿ ಮಾನವತ್ವ’ಕ್ಕೇರಿಸುವ ಪೂರ್ಣಯೋಗ ವಿದ್ಯೆಯ ಪ್ರಬೋಧಕ.
Specification
Additional information
book-no | 7 |
---|---|
author-name | |
published-date | 1972 |
language | Kannada |