Description
ಪ್ರಾಚೀನ ಗುರು ಪರಂಪರೆಯಲ್ಲಿ ಬೆಳಗಿದ ಆಧುನಿಕ ಮಹಾಪುರುಷ. ಸಮಾಜದಲ್ಲಿನ ಅನೇಕ ಮೂಢನಂಬಿಕೆಗಳನ್ನು ಶಾಂತ-ಮೌನ ರೀತಿಯಲ್ಲಿ ಯಾರಿಗೂ ನೋವಾಗದಂತೆ ಅಳಿಸಿಹಾಕಿದ ಸುಧಾರಕ, ಕ್ರಾಂತಿ ಪುರುಷ’. ಮಾನವೀಯತೆಯ ಆಧಾರದ ಮೇಲೆ ನವಸಮಾಜ ರಚನೆಗೆ ದುಡಿದ ಪ್ರಗತಿಪರ.
Specification
Additional information
book-no | 25 |
---|---|
author-name | |
published-date | 1973 |
language | Kannada |