Description
ದೇವರ ಮಕ್ಕಳೆಲ್ಲರೂ ಸಮಾನರು ಎಂದು ಸಾರಿದ ಹರಿಜನ ಸಂತ. ಎಳೆಯ ವಯಸ್ಸಿನಿಂದಲೇ ಧೈರ್ಯದಿಂದ ತಾನು ಕಂಡ ತಪ್ಪುಗಳನ್ನು ಸರಿಪಡಿಸಲು ಹೊರಟರು. ಮನಸ್ಸಿನ ಶುದ್ಧಿ ಮುಖ್ಯ ಎಂದು ಸಾರಿದರು. ಇವರಂತಹ ದೈವಭಕ್ತರು ವಿರಳ. ಕಡೆಗೆ ದೇವರಲ್ಲಿ ಒಂದಾದರು.
Specification
Additional information
book-no | 90 |
---|---|
author-name | |
published-date | 1978 |
language | Kannada |