Description
ಭಕ್ತಿಪಂಥದ ಹಿರಿಯರು. ಮಗುವಾಗಿದ್ದಾಗಿನಿಂದ ಈ ಲೆಕದ ವ್ಯವಹಾರವನ್ನು ಕಡೆಗಣಿಸಿ ದೇವರಿಗೆ ಅರ್ಪಿಸಿಕೊಂಡವರು. ಇವರ ಪ್ರಬಂಧಗಳು ಪ್ರಸಿದ್ಧವಾದವು. ಜಾತಿ ವ್ಯತ್ಯಾಸವಿಲ್ಲದೆ ಎಲ್ಲ ದೈವಭಕ್ತರನ್ನು ಗೌರವಿಸಿದರು.
Specification
Additional information
| book-no | 341 |
|---|---|
| author-name | |
| published-date | 1979 |
| language | Kannada |






