Description
ಬುದ್ಧನ ಉಪದೇಶ, ಮೇಲ್ಪಂಕ್ತಿಗಳಿಂದ ಆಕರ್ಷಿತರಾಗಿ ಬೌದ್ಧ ಭಿಕ್ಷು ಆದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆಮನೆಗೆ ಹೋದ ಧೀರ. ಬರ್ಮಾದಲ್ಲಿಯೂ ಸ್ವಾತಂತ್ರ್ಯ ಪ್ರೇಮದ ಬೆಳಕನ್ನು ಬೆಳಗಿಸಿದರು. ಪ್ರಪಂಚಕ್ಕೆಲ್ಲ ಭಾರತದ ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟರು.
Specification
Additional information
| book-no | 263 |
|---|---|
| author-name | |
| published-date | 1976 |
| language | Kannada |






