Description
ತನಗಾಗಿ ತನ್ನವರಿಗಾಗಿ ಮಾತ್ರ ಬದುಕಿದರೆ ಸಾಲದು ಎಂದು ಸಾರಿ, ಹಿರಿಯ ಬಾಳಿನ ದಾರಿ ತೋರಿಸಿದ ಮಹಾ ಪುರುಷ. ಅಸಾಮಾನ್ಯ ಹುಡುಗ ಎನ್ನಿಸಿಕೊಂಡವನು ಅಸಾಮಾನ್ಯ ಸಾಧಕನಾದ, ಬಸವೇಶ್ವರರಿಂದ ಗೌರವ ಪಡೆದು ಅನುಭವಮಂಟಪದ ಅಧ್ಯಕ್ಷನಾದ.
Specification
Additional information
| book-no | 34 |
|---|---|
| author-name | |
| published-date | 1973 |
| language | Kannada |






