Description
ಭಾರತದ ಯತಿಶ್ರೇಷ್ಠರ ಪಂಕ್ತಿಗೆ ಸೇರಿದವರು. ಬಡತನದ ಕಷ್ಟವನ್ನು ಅನುಭವಿಸಿದರು. ಅಸಾಧಾರಣ ಪಾಂಡಿತ್ಯ ಮತ್ತು ಪ್ರತಿಭೆಗಳಿಂದ ಶ್ರೀ ಸುಧೀಂದ್ರ ತೀರ್ಥರ ಪ್ರಿಯ ಶಿಷ್ಯರಾದರು. ಸಂನ್ಯಾಸಿಗಳಾಗಿ ಸ್ವಾಮಿಗಳಾದರು, ಅಮೂಲ್ಯ ಗ್ರಂಥಗಳನ್ನು ರಚಿಸಿದರು. ಕರುಣೆಯಿಂದ ಹಲವರ ಕಷ್ಟಗಳನ್ನು ಪರಿಹರಿಸಿದರು. ತಾವೇ ನಿರ್ಧರಿಸಿ ಸಶರೀರವಾಗಿ ಮಂತ್ರಾಲಯದಲ್ಲಿ ಬೃಂದಾವನವನ್ನು ಪ್ರವೇಶಿಸಿದರು. ಇಂದಿಗೂ ಸಾವಿರಾರು ಮಂದಿ ಭಕ್ತರು ಮಂತ್ರಾಲಯಕ್ಕೆ ಯಾತ್ರೆ ಹೋಗುತ್ತಾರೆ.
Specification
Additional information
book-no | 78 |
---|---|
author-name | |
published-date | 1976 |
language | Kannada |