Description
ದೇವರ್ಷಿ. ಒಳ್ಳೆಯವರಿಗೆ ನೆರವಾಗಲಿ, ದುಷ್ಟರಿಗೆ ಶಿಕ್ಷೆಯಾಗಲಿ ಎಂದು ಮೂರು ಲೆಕಗಳನ್ನೂ ಸುತ್ತುತ್ತ, ಸುತ್ತುವಾಗಲೇ ಭಗವಂತನ ನಾಮಸ್ಮರಣೆ ಮಾಡುತ್ತ ತಪಸ್ಸು ನಡೆಸುವ ಲೆಕೋಪಕಾರಿ. ಹಲವು ಭಕ್ತರಿಗೆ ದಾರಿ ತೋರಿಸಿದ eನಿ.
Specification
Additional information
book-no | 118 |
---|---|
author-name | |
published-date | 1973 |
language | Kannada |