Description
ಯಮಧರ್ಮರಾಯನಿಂದ ಉಪದೇಶ ಪಡೆದ ಧೀರ ಬಾಲಕ. ಎಳೆಯ ವಯಸ್ಸಿನಲ್ಲಿ eನಕ್ಕಾಗಿ ಹಂಬಲಿಸಿದ ಹುಡುಗ. ಕೋಪದಲ್ಲಿ ವಿವೇಕವನ್ನು ಮರೆತು ತಂದೆ ನಿನ್ನನ್ನು ಮೃತ್ಯುವಿಗೆ ದಾನಕೊಟ್ಟಿದ್ದೇನೆ ಎಂದುದನ್ನೆ ವರವನ್ನಾಗಿ ಮಾಡಿಕೊಂಡು, ತನ್ನ ವಿನಯದಿಂದ ಯಮದೇವನನ್ನೇ ಮೆಚ್ಚಿಸಿದ, ಅಗ್ನಿವಿದ್ಯೆ – ಆತ್ಮವಿದ್ಯೆಗಳನ್ನು ಅವನಿಂದ ಉಪದೇಶ ಪಡೆದು ಇತರರಿಗೂ ಉದ್ಧಾರದ ಮಾರ್ಗ ತೋರಿದ ಬಾಲಕ, ಮಹರ್ಷಿ.
Specification
Additional information
book-no | 37 |
---|---|
author-name | |
published-date | 1974 |
language | Kannada |