Description
ಧರ್ಮಗ್ರಂಥ ಮಹಾಭಾರತವು ಲೆಕದಲೆಲ್ಲ ಪ್ರಚಾರಗೊಳ್ಳಲು ಕಾರಣನಾದ ಪಾಂಡವವಂಶದ ಕುಡಿ. ರಾಜ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ಸ್ಥಾಪಿಸಲು ಯತ್ನಿಸಿದ, ರಾಜನಾಗಿದ್ದರೂ ಋಷಿಯಾಗಿ ಬಾಳಿದ ’ರಾಜರ್ಷಿ’.
Specification
Additional information
| book-no | 318 |
|---|---|
| author-name | |
| published-date | 1973 |
| language | Kannada |






