Description
ಪ್ರಸಿದ್ಧರಾದ ಏಳು ಋಷಿಗಳಲ್ಲಿ ಒಬ್ಬರು. ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಹಾರ, ಬಟ್ಟೆಗಳನ್ನು ಕೊಟ್ಟು ವಿದ್ಯಾಭ್ಯಾಸ ಮಾಡಿಸುತ್ತಿದ್ದ ಕುಲಪತಿ. ಕೋಪವನ್ನು ತಡೆಯದೆ ತಪ್ಪು ಮಾಡಿದರೂ ತಿದ್ದಿಕೊಳ್ಳುವ ವಿವೇಕ ತೋರಿದರು. ಕ್ಷಾಮ ಬಂದಾಗ ಕಷ್ಟ ಪಡುತ್ತಿದ್ದವರಿಗಾಗಿ ಪರಿತಪಿಸಿದರು, ನೆರವಾದರು.
Specification
Additional information
book-no | 287 |
---|---|
author-name | |
published-date | 1975 |
language | Kannada |