Description
ದಾನವರನ್ನು ನಿಗ್ರಹಿಸಲು ದೇವತೆಗಳಿಗೆ ಸಹಾಯ ಮಾಡುವುದಕ್ಕಾಗಿ ಆತ್ಮಾರ್ಪಣೆ ಮಾಡಿದ ತ್ಯಾಗಮೂರ್ತಿ. ತನ್ನ ಬೆನ್ನುಮೂಳೆಯಿಂದ ಅದ್ಭುತ ಆಯುಧಗಳನ್ನೂ ವಜ್ರಾಯುಧವನ್ನೂ ದೇವತೆಗಳಿಗೆ ನೀಡಿದ ಮಹಾಮಹಿಮ-ದೇವತೆಗಳನ್ನೇ ಉಳಿಸಿದ ಮಾನವಶ್ರೇಷ್ಠ.
Specification
Additional information
| book-no | 22 |
|---|---|
| author-name | |
| published-date | 1973 |
| language | Kannada |






